
ಇಂದು ಹಳ್ಳಿಗಳು ಮೊದಲ ಹಾಗಿಲ್ಲ. ನಗರದಲ್ಲಿರುವ ಅಷ್ಟು ವ್ಯವಸ್ಥೆಗಳೂ ಹಳ್ಳಿಗಳಲ್ಲಿ ಇದೆ. ಅಲ್ಲಿಯೆ ಕುಳಿತು ಕೊಂಡು ಪ್ರಪಂಚವನ್ನು ಕಾಣಬಹುದು. ಹಳ್ಳಿ ಮಂದಿ ಸುಮ್ಮನೆ ತವಾಯಿತು ತಮ್ಮ ಕೆಲಸವಾಯಿತು ಎಂದು ಕುಳಿತು ಕೊಳ್ಳದೇ ತಮಗೆ ತಿಳಿದಿರು ಮಾಹಿತಿಯನ್ನು ಬ್ಲಾಗ್ ರಚಿಸಿ ತಿಳಿಸುವುದು ಒಳ್ಳೆಯದಲ್ಲವೆ. ಇಂದು ಪ್ರತಿ ಹಳ್ಳಿಯ ಒಂದು ಮನೆಯಲ್ಲಾದರೂ ಕಂಪ್ಯೂಟರ್ ಇರುತ್ತದೆ. ಅದಕ್ಕೆ ಬ್ರಾಡ್ಬ್ಯಾಂಡ್ ಸಂಪರ್ಕ ಪಡೆದವರು ಬಹಳ ಮಂದಿ. ಕೃಷಿಕರ ಪತ್ರಿಕೆ ಅಡಿಕೆ ಪತ್ರಿಕೆಯಲ್ಲಿ ಬ್ಲಾಗ್ ಕುರಿತು ಮಾಹಿತಿಗಳಿವೆ. ಪತ್ರಿಕೆ ದೊರೆತರೆ ಓದಿ.
1 comment:
ನಾಗರಾಜ,
ಈ ಬ್ಲಾಗನ್ನೂ ನೋಡು.
http://chigurele.blogspot.com
http://kaadinahaadi.blogspot.com
Post a Comment