ಇದೊಂದು ಕೃಷಿ ಬಗ್ಗೆ ಆಸಕ್ತಿಯಿದ್ದು, ಹವ್ಯಾಸಿಯಾಗಿ ಕೃಷಿ ಲೇಖನಗಳನ್ನು ಬರೆಯುವವರ ಲೇಖನಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಸಲುವಾಗಿ ಹುಟ್ಟಿಕೊಂಡ ಬ್ಲಾಗ್. ಇದರಲ್ಲಿ ರೈತಾಪಿಯನ್ನು ಮಾಡುತ್ತಾ, ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಾವೆಂಸ ಪ್ರಸಾದ, ಗ್ರಾಮೀಣ ಪ್ರವಾಸೋದ್ಯಮ ಅಧ್ಯಯನ, ಕಟ್ಟೆ ಎಂಬ ವಾರ ಪತ್ರಿಕೆಯ ನಡೆಸಿಕೊಂಡು ಬರುತ್ತಿರುವ, ಕೃಷಿಕ, ಕತೆಗಾರ, ಹವ್ಯಾಸಿ ಬರಹಗಾರ ಕಡವಿನಮನೆ ಆರ್. ಶರ್ಮಾ ತಲವಾಟ ಈ ಬ್ಲಾಗ್ಗೆ ಸಲಹೆಗಾರರು ಮತ್ತು ಬರಹಗಾರರರು. ನಾಗರಾಜ ಮತ್ತಿಗಾರ ಈ ಬ್ಲಾಗ್ನ್ನು ಮ್ಯಾನೇಜ್ ಮಾಡುವ ಜವಾಬ್ದಾರರು, ಜೊತೆಗೆ ಕೃಷಿ ಲೇಖನವನ್ನು ಬರೆಯುವವರು.
ಮೊದಲೆ ಹೇಳಿದಂತೆ ಇದು ಕೆಲವೇ ಜನರಿಗೆ ಮೀಸಲಲ್ಲಾ. ನಮ್ಮ ಮಿತ್ರರ ಕೃಷಿ ಬರಹಗಾರರ ಲೇಖನವನ್ನು ಪ್ರಕಟಿಸಿತ್ತೇವೆ. ಇದು ಕೃಷಿಕರ ಜಗತ್ತಿನ ಸುತ್ತಲಿನ ಪ್ರಪಂಚದ ಬಗ್ಗೆ ಮಾತ್ರಕ್ಕೆ ಸಿಮೀತ.
2 comments:
شفط بيارات بالاحساء
شركة تنظيف بالجبيل
شركة تنظيف شقق بالجبيل
افضل شركة تنظيف منازل بالجبيل
شركة تنظيف منازل بالجبيل
شركة تنظيف مسابح بالجبيل
شركة تنظيف موكيت بالجبيل
شركة تنظيف مجالس بالجبيل
شركة تنظيف بيوت بالجبيل
ارخص شركة تنظيف بالجبيل
شركة تنظيف عمائر بالجبيل
شركة تنظيف مساجد بالجبيل
شركة تنظيف واجهات حجر بالجبيل
شركة تنظيف مستشفيات بالجبيل
شركه تنظيف اثاث بالجبيل
شركه تنظيف مجالس بالجبيل
شركة تنظيف مدارس بالجبيل
شركة تنظيف بيارات بالجبيل
شركة تنظيف واجهات زجاج بالجبيل
افضل شركة تنظيف بيوت بالجبيل
https://almthaly-dammam.com
Post a Comment