tag:blogger.com,1999:blog-7187530551805755206.post8321474132840808548..comments2023-10-17T05:19:28.977-07:00Comments on raitapy: ಜತ್ರೋಫಾ - ಸೋಲುತ್ತಿದೆ ಏಕೆ?raitapyhttp://www.blogger.com/profile/09984496779997198098noreply@blogger.comBlogger2125tag:blogger.com,1999:blog-7187530551805755206.post-8889590281457261482008-11-05T01:21:00.000-08:002008-11-05T01:21:00.000-08:00ಅರೇ.... ಎಷ್ಟು ಚಂದದ ಬ್ಲಾಗ್ ಇದು! ಇಷ್ಟು ದಿನ ನಾ ಇದನ್ನು...ಅರೇ.... ಎಷ್ಟು ಚಂದದ ಬ್ಲಾಗ್ ಇದು! ಇಷ್ಟು ದಿನ ನಾ ಇದನ್ನು ನೋಡೇ ಇರಲಿಲ್ಲ. ಬ್ಲಾಗ್ ಗಳನ್ನು ನೋಡೋವಾಗೆಲ್ಲ ರೈತರಿಗೂ ಉಪಯೋಗವಾಗುವಂತ ಒಂದು ಬ್ಲಾಗ್ ಕನ್ನಡದಲ್ಲೂ ಇದ್ದಿದ್ದರೆ ಅಂತ ತುಂಬ ಸಲ ಅನ್ನಿಸಿತ್ತು. ಈಗ ಸಮಾಧಾನ ಆಯ್ತು ನೋಡಿ. ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ಕೊಡುತ್ತಿದ್ದೀರಿ. ಒಳ್ಳೆಯ ಲೇಖನಗಳಿವೆ. ಧನ್ಯವಾದಗಳು. keep going....... good luck.Anonymousnoreply@blogger.comtag:blogger.com,1999:blog-7187530551805755206.post-81043893511556923162008-11-04T18:15:00.000-08:002008-11-04T18:15:00.000-08:00ಪುಗ್ಸಟ್ಟೆ ಹಣ ಸಿಗುವ ಕೃಷಿ ಬೇಕು ಅನ್ನುತ್ತಿದ್ದಾನೆ ಕೃಷಿಕ...ಪುಗ್ಸಟ್ಟೆ ಹಣ ಸಿಗುವ ಕೃಷಿ ಬೇಕು ಅನ್ನುತ್ತಿದ್ದಾನೆ ಕೃಷಿಕ ಎನ್ನುವ ದೂರು ಎಲ್ಲಾ ಕಡೆ. ಸಬ್ಸಿಡಿ ಸಹಾಯ ಧನದ ಮೇಲೆ ಕಣ್ಣಿಡುವ ಒಂದು ದೊಡ್ಡಮಟ್ಟದ ಕೃಷಿಕ ವರ್ಗವೇ ತಯಾರಾಗಿದೆ ಎನ್ನುವ ಆಪಾದನೆ ಇದೆ. ಈ ಎಲ್ಲದರ ನಡುವೆ ಸಾಂಪ್ರದಾಯಕ ಆಹಾರ ಬೆಳೆ ಬೆಳವ ಇವನೆ ನೋಡು ಅನ್ನದಾತ ಹೈರಾಣಾಗುತ್ತಿದ್ದಾನೆ. ಏನಂತೀರಿ.prajavanihttps://www.blogger.com/profile/13797616090242399363noreply@blogger.com